ಆರೋಗ್ಯ ದಾಖಲೆ

ಸೈಬರ್ ವಂಚನೆ: ಸಿಂಗಾಪುರ ಪ್ರಧಾನಿ ಸೇರಿ 1.5 ದಶಲಕ್ಷ ಮಂದಿಯ ವೈಯುಕ್ತಿಕ ಮಾಹಿತಿಗೆ ಕನ್ನ
ಸಿಂಗಾಪುರ ಪ್ರಧಾನಿ ಲೀ ಹೈನ್ ಲೂಂಗ್ ಸೇರಿ ಸುಮಾರು 1.5 ಮಿಲಿಯನ್ ಸಿಂಗಾಪುರ ಪ್ರಜೆಗಳ ಆರೋಗ್ಯ ದಾಖಲೆಗಳಿಗೆ ಆನ್ ಲೈನ್ ಹ್ಯಾಕರ್ ಗಳು ಕನ್ನ ಹಾಕಿದ್ದಾರೆ.

ಆಧಾರ್ ಬಳಿ ಬ್ಯಾಂಕ್ ಖಾತೆ, ಆರೋಗ್ಯ ದಾಖಲೆಗಳ ಮಾಹಿತಿ ಇಲ್ಲ: ಯುಐಡಿಎಐ
ಆಧಾರ್ ಹೊಂದಿದವರ ಆಸ್ತಿ ಅಥವಾ ಹಣಕಾಸು ವಿವರಗಳು, ಬ್ಯಾಂಕ್ ಖಾತೆ ವಿವರ, ಆರೋಗ್ಯ ದಾಖಲಾತಿ ವಿವರಗಳಾವುದೂ ನಮ್ಮ ಬಳಿ ಇಲ್ಲ ಎಂದು ಯುಐಡಿಎಐ ಇಂದು ಸ್ಪಷ್ಟಪಡಿಸಿದೆ.

