ಆರೋಗ್ಯ ಕ್ಷೇತ್ರ

Year Ender 2025 | ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದ ಸುಧಾರಣೆಗಳು: 2026 ರಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆ ಜಾರಿಗೆ ದಾರಿ ಮಾಡಿಕೊಡಬಹುದೇ?
ಆರೋಗ್ಯ ಕ್ಷೇತ್ರದಲ್ಲಿ ಮಾತೃ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಹೆರಿಗೆ ವೇಳೆ ತಾಯಂದಿರ ಸಾವುಗಳು ಹೆಚ್ಚಾಗಿ ವರದಿಯಾಗುತ್ತಿತ್ತು. ಇದಕ್ಕಾಗಿ ಕರ್ನಾಟಕವು ಮಹತ್ವಾಕಾಂಕ್ಷೆಯ ಶೂನ್ಯ ತಾಯಿ ಮರಣ ಅಭಿಯಾನವನ್ನು ಪ್ರಾರಂಭಿಸಿತು.

ಕರ್ನಾಟಕ ಬಜೆಟ್ 2025: ಆರೋಗ್ಯ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಘೋಷಣೆಗಳೇನು?
ಕರ್ನಾಟಕದಲ್ಲಿ ತಾಯಂದಿರ ಮರಣ ಪ್ರಕರಣಗಳನ್ನು ರಾಜ್ಯ ತಾಂತ್ರಿಕ ತಜ್ಞರ ಸಮಿತಿಯು ಲೆಕ್ಕಪರಿಶೋಧನೆಗೆ ಒಳಪಡಿಸುತ್ತದೆ, ನಂತರ ಅದು ಶಿಫಾರಸುಗಳನ್ನು ರಾಜ್ಯ ಸಬಲೀಕರಣ ಸಮಿತಿಗೆ ಸಲ್ಲಿಸುತ್ತದೆ ಎಂದರು.

ಸಂಸತ್ ಭಾಷಣದಲ್ಲಿ ಡಾ. ಸಿ.ಎನ್ ಮಂಜುನಾಥ್ ಬೇಡಿಕೆ: ನೀವು ದೊಡ್ಡ ಸರ್ಜನ್ ಆದರೆ...; ಸ್ಪೀಕರ್ ಸಲಹೆ ಏನು..?

ಕರ್ನಾಟಕ ಬಜೆಟ್ 2024: ಪ್ರತಿ ಜಿಲ್ಲೆಯಲ್ಲೂ ಕಿಮೊಥೆರಪಿ ಕೇಂದ್ರ ಸ್ಥಾಪನೆ; ರಾಜ್ಯ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?

2022-23 ರಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಭಾರತದ ಜಿಡಿಪಿಯ ಶೇ.2.1 ರಷ್ಟು ಖರ್ಚು
ಕಳೆದ ವರ್ಷದ ಆರೋಗ್ಯ ಬಜೆಟ್ 2021 ರಲ್ಲಿದ್ದ ಶೇ.1.6 ರಷ್ಟಕ್ಕಿಂತಲೂ ಹೆಚ್ಚಾಗಿರುವುದು ಆರ್ಥಿಕ ಸಮೀಕ್ಷೆ ವರದಿಯ ಮೂಲಕ ತಿಳಿದುಬಂದಿದೆ.

