ವಿದೇಶಕೊರೋನಾ ವೈರಸ್ ಮರಣ ಮೃದಂಗ: ಚೀನಾದಲ್ಲಿ ಮೃತರ ಸಂಖ್ಯೆ 1500ಕ್ಕೆ ಏರಿಕೆ
ಚೀನಾದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟರ ಸಂಖ್ಯೆ 1523ಕ್ಕೆ ಏರಿಕೆ ಆಗಿದೆ. ಈ ಸೋಂಕು ಹೆಚ್ಚಾಗಿರುವ ಹುಬೈ ಪ್ರಾಂತ್ಯದಲ್ಲಿ 143 ಹೊಸ ಸಾವು ಪ್ರಕರಣಗಳು ವರದಿಯಾಗಿದ್ದು, ದೃಢಪಡಿಸಿದ ಪ್ರಕರಣಗಳು 66 ಸಾವಿರಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ