ದೇಶಆರೆ ಪ್ರತಿಭಟನೆ: ಅ.07 ಕ್ಕೆ ಸುಪ್ರೀಂ ಕೋರ್ಟ್ ವಿಶೇಷ ಪೀಠದಿಂದ ತುರ್ತು ವಿಚಾರಣೆ!
ಮುಂಬೈ ನ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಗಾಗಿ ಮರಗಳನ್ನು ಕಡಿಯುವ ವಿಚಾರವಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ತುರ್ತು ವಿಚಾರಣೆಗಾಗಿ ವಿಶೇಷ ಪೀಠ ರಚನೆ ಮಾಡಿದ್ದು, ಅ.07 ಕ್ಕೆ ತುರ್ತು ವಿಚಾರಣೆ ನಿಗದಿಯಾಗಿದೆ.