ರಾಜ್ಯರಾಜ್ಯದ ಆರು ವಿವಿಗಳಿಗೆ ಖಾಯಂ ಕುಲಪತಿಗಳಿಲ್ಲ; ನೀತಿ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ!
ಹಂಗಾಮಿ ಕುಲಪತಿಗಳು ದಿನನಿತ್ಯದ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಕಾನೂನುಬದ್ಧ ಅಧಿಕಾರ ಹೊಂದಿದ್ದರೂ, ಅವರು ಹೆಚ್ಚಾಗಿ ದೀರ್ಘಾವಧಿಯ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಯು ಮಾಜಿ ವಿಸಿ ಲಿಂಗರಾಜ ಗಾಂಧಿ ಅವರು ಹೇಳಿದ್ದಾರೆ.