ದೇಶಅಮರನಾಥ ಯಾತ್ರೆ ಅವಧಿ ಕಡಿತಗೊಳಿಸುವ ಆಲೋಚನೆ ಇಲ್ಲ: ಅಮರನಾಥ ದೇಗುಲ ಮಂಡಳಿ
ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭಿಸಬೇಕೋ, ಬೇಡವೋ ಎಂಬ ಅಸ್ಪಷ್ಟತೆಯ ಮಧ್ಯೆ, ಅಮರನಾಥ ದೇಗುಲ ಮಂಡಳಿ ಶುಕ್ರವಾರ ಧಾರ್ಮಿಕ ಉತ್ಸಾಹದಿಂದ ‘ಪ್ರಥಮ ಪೂಜನ’ ನಡೆಸಿದೆ. ಅಮರನಾಥ ದೇಗುಲ ಮಂಡಳಿಯ ತಲಾಬ್ ಟಿಲ್ಲೊ ಮೂಲದ ಕಚೇರಿಯಲ್ಲಿ ಪೂಜೆಯನ್ನು ನಡೆಸಲಾಯಿತು.