ಸಿನಿಮಾ ಸುದ್ದಿಆರತಿಗೊಬ್ಬ ಕೀರುತಿಗೊಬ್ಬ'ನಿಗಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ 'ಪುಟ್ಮಲ್ಲಿ'
ಚಂದನವನದ ಹಿರಿಯ ತಾರೆ, ರಾಜಕಾರಣಿ, ರಂಗಭೂಮಿ ಕಲಾವಿದೆ ಉಮಾಶ್ರೀ ಎಂಟು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ ಹೌದು, ಮೈಸೂರು ಮಂಜು ನಿರ್ದೇಶನದ ‘ಆರತಿಗೊಬ್ಬ, ಕೀರ್ತಿಗೊಬ್ಬ’ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಉಮಾಶ್ರೀ ಕಾಣಿಸಿಕೊಳ್ಳಲಿದ್ದಾರೆ