ರಾಜ್ಯಟ್ರೆಕ್ಕಿಂಗ್ ಪ್ರಿಯರೇ ಗಮನಿಸಿ: ಕುದುರೆಮುಖ, ಕೊಡಚಾದ್ರಿ ಸೇರಿ ರಾಜ್ಯದ 11 ಸ್ಥಳಗಳಲ್ಲಿ ಚಾರಣ ಬಂದ್, ಕಾರಣ...?
ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಾಡ್ಗಿಚ್ಚು ಹೆಚ್ಚಾಗಿ ಮಾನವನಿಂದಲೇ ಹೆಚ್ಚಾಗಿ ಸಂಭವಿಸುತ್ತಿವೆ. ಹಿಂದಿನ ವರ್ಷಗಳಲ್ಲಿ ಅನೇಕ ಘಟನೆಗಳು ಉದ್ದೇಶಪೂರ್ವಕವಾಗಿಯೋ ಅಥವಾ ಗೊತ್ತಿಲ್ಲದೆಯೇ ಚಾರಣಕ್ಕೆ ಬಂದವರಿಂದ ಸಂಭವಿಸಿದೆ.