ಕ್ರಿಕೆಟ್ಐಸಿಸಿ ಮಹಿಳಾ ಟಿ-20 ವಿಶ್ವಕಪ್: ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತದ ವನಿತೆಯರ ಹಣಾಹಣಿ
ಐಸಿಸಿ ಅಂಡರ್ 19 ಮಹಿಳೆಯರ ಟಿ-20 ವಿಶ್ವಕಪ್ ನಲ್ಲಿ ಭಾರತ ಟ್ರೋಫಿ ಗೆಲುವು ಕ್ರೀಡಾ ಅಭಿಮಾನಿಗಳಲ್ಲಿ ಇನ್ನೂ ಹಸಿರಾಗಿ ಇರುವಾಗಲೇ ಹಿರಿಯ ಮಹಿಳಾ ತಂಡ ಇದೀಗ, ಚುಟುಕು ಕ್ರಿಕೆಟ್ ಮಾದರಿಯಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.