ದೇಶಗೊಂದಲಮಯ ಪ್ರಕಟಣೆಗಳಿಂದಾಗಿ ಕಾಲ್ತುಳಿತ: ಪ್ರಾಥಮಿಕ ತನಿಖೆ ಬಳಿಕ ದೆಹಲಿ ಪೊಲೀಸ್ ಮಾಹಿತಿ!
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಪ್ಲಾಟ್ಫಾರ್ಮ್ 16 ರಲ್ಲಿ ಪ್ರಯಾಗ್ರಾಜ್ ವಿಶೇಷ ರೈಲಿನ ಆಗಮನದ ಘೋಷಣೆಯು ಪ್ಲಾಟ್ಫಾರ್ಮ್ 14 ರಲ್ಲಿ ಪ್ರಯಾಗ್ರಾಜ್ ಎಕ್ಸ್ಪ್ರೆಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರಲ್ಲಿ ಭಾರಿ ಗೊಂದಲವನ್ನು ಉಂಟುಮಾಡಿತು.