ದೇಶನಿಕಾಹ್ಗಾಗಿ ಮುಸ್ಲಿಂ ಆಗಿದ್ದ ಯುಪಿ ಯುವಕ 'ಘರ್ ವಾಪಸಿ': ಹನುಮಂತನಿಗೆ ಪೂಜೆ ಸಲ್ಲಿಸಿ, ತಾಯಿ ಕಾಲು ಮುಟ್ಟಿ ಕ್ಷಮೆ ಕೇಳಿದ ಆಯುಷ್, Video ವೈರಲ್
ಭಗವಾನ್ ಹನುಮಂತನ ಮೂರ್ತಿಗೆ ತಿಲಕ ಇಟ್ಟು, ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ತಮ್ಮ ನಿರ್ಧಾರದಿಂದ ಪೋಷಕರಿಗೆ ಮತ್ತು ಇಡೀ ಕುಟುಂಬಕ್ಕೆ ಆದ ನೋವಿಗೆ ಆಯುಷ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.