ಬಾಲಿವುಡ್ಸೆಕ್ಸ್ ವಿಡಿಯೋ ತೋರಿಸಿ ರೇಪ್: ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ನಿರ್ದೇಶಕನ ವಿರುದ್ಧ ನಟಿ ದೂರು!
ಬಣ್ಣದ ಲೋಕದಲ್ಲಿ ಲವ್, ಸೆಕ್ಸ್, ದೋಖಾ ಸಾಮಾನ್ಯವಾಗಿಬಿಟ್ಟಿದೆ ಅನಿಸುತ್ತಿದೆ. ಹೌದು, ಮದುವೆಯಾಗುವುದಾಗಿ ನಂಬಿಸಿ ನಿರ್ದೇಶಕ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವುದಾಗಿ ನಟಿ ದೂರು ದಾಖಲಿಸಿದ್ದಾರೆ.