ರಾಜ್ಯಆಯುಷ್ ಆಸ್ಪತ್ರೆಗೆ ನಿಮ್ಮ ಹೆಸರಿಡಬೇಕೇ? ಭೂಮಿ ದಾನ ಮಾಡಿ: ಸರ್ಕಾರಿ ಆದೇಶ ಏನು ಹೇಳುತ್ತದೆ?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ಆದೇಶದಲ್ಲಿ, ಕೋವಿಡ್ ನಂತರ, ಹೆಚ್ಚಿನ ಜನರು ಆಯುರ್ವೇದ ಔಷಧಿಗಳಿಗೆ ಮೊರೆ ಹೋಗುತ್ತಾರೆ. ಆದರೆ ಹಣ ಮತ್ತು ಭೂಮಿ ಲಭ್ಯತೆ ಕೊರತೆಯಿಂದಾಗಿ ಇಲಾಖೆಯು ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.