ವಾಣಿಜ್ಯಕೊರೋನಾ ಲಾಕ್ಡೌನ್: ಎಲ್ಪಿಜಿ ಕೊರತೆಯಿಲ್ಲ, ಶೇ.40 ಹೆಚ್ಚಿನ ಪೂರೈಕೆ ಸಾಧ್ಯ, ತೈಲ ಕಂಪನಿಗಳ ಭರವಸೆ
ಅಡುಗೆ ಅನಿಲ ಪೂರೈಕೆ ಬಗೆಗೆ ಗ್ರಾಹಕರ ಆತಂಕವನ್ನು ನಿವಾರಿಸುವ ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು, ಯಾವುದೇ ಇಂಧನದ ಕೊರತೆಯಿಲ್ಲ, ಅದರಲ್ಲೂ ವಿಶೇಷವಾಗಿ ಅಡುಗೆ ಅನಿಲದ ಕೊರತೆ ಉಂತಾಗುವುದಿಲ್ಲ. ಗ್ರಾಹಕರಿಗೆ ತಮ್ಮ ಮನೆ ಬಾಗಿಲಿಗೆ ಅಡುಗೆ ಅನಿಲ ಸರಬರಾಜು ಆಗಲಿದೆ ಎಂ