ರಾಜ್ಯರಾಜ್ಯದಲ್ಲಿನ ಹಳೆಯ ಆಮ್ಲಜನಕ ಸ್ಥಾವರಗಳ ಪುನಾರಂಭಕ್ಕೆ ಎಂಜಿನಿಯರ್ ಗಳ ಸಾಥ್!
ರಾಜ್ಯದಲ್ಲಿನ ಆಮ್ಲಜನಕ ಬಿಕ್ಕಟ್ಟನ್ನು ನೋಡಿರುವ ಹಾಗೂ ಆಮ್ಲಜನಕ ಸಿಲಿಂಡರ್ಗಳನ್ನು ಕಳ್ಳತನದಲ್ಲಿ ಮಾರಾಟ ಮಾಡಲಾಗುತ್ತಿರುವ ದೆಹಲಿಯ ಹಾದಿಯಲ್ಲಿ ಬೆಂಗಳೂರು ಸಾಗದಂತೆ ನೋಡಿಕೊಳ್ಳಲು, ಇಲ್ಲಿನ ಎಂಜಿನಿಯರ್ ಗಳು ಕಂಪೆನಿಗಳು ತಮ್ಮ ನಿಷ್ಕ್ರಿಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಮರುಪ್ರಾರಂಭಿಸಲು ನೆರವಾಗುತ್ತಿದ್ದಾರೆ.