ವಿದೇಶಕ್ಷಿಪಣಿ ದಾಳಿ ಬಳಿಕ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ: 'ಸಣ್ಣ ಮಟ್ಟದ ದಾಳಿಯಷ್ಟೇ, ಕದನ ವಿರಾಮ ಮುರಿದಿಲ್ಲ'- ಟ್ರಂಪ್..!
ಸಣ್ಣ ಮಟ್ಟದ ದಾಳಿ ನಡೆದರೂ, ಯುದ್ಧ ವಿರಾಮ ಇನ್ನೂ ಮುರಿದಿಲ್ಲ. ಎರಡೂ ದೇಶಗಳು ದೊಡ್ಡ ಯುದ್ಧ ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಇರಾನ್ ಒಂದು ವೇಳೆ ಮಿತಿ ಮೀರಿದರೆ, ಮುಂದೆ ಎದುರಾಗುವುದು 'ಲವ್ ಟ್ಯಾಪ್' ಆಗಿರುವುದಿಲ್ಲ, ಅದು ಸಂಪೂರ್ಣ ವಿನಾಶವಾಗಿರುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.