ಕ್ರಿಕೆಟ್'ಕಿಂಗ್' ಕೊಹ್ಲಿಯನ್ನು ಮಿಯಾಂದಾದ್ಗೆ ಹೋಲಿಸಿದ ಪಾಕ್ ಮಾಜಿ ನಾಯಕ ಸೊಹೇಲ್!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನದ ದಿಗ್ಗಜ ಬ್ಯಾಟ್ಸ್ಮನ್ ಜಾವೆದ್ ಮಿಯಾಂದಾದ್ಗೆ ಹೋಲಿಸಿರುವ ಪಾಕ್ ತಂಡದ ಮಾಜಿ ನಾಯಕ ಆಮಿರ್ ಸೊಹೇಲ್, ಇಬ್ಬರೂ ಆಟಗಾರರು ತಮ್ಮ ತಮ್ಮ ತಂಡಕ್ಕೆ ಬಹುದೊಡ್ಡ ಸ್ಪೂರ್ತಿ ಎಂದು ಕರೆದಿದ್ದಾರೆ.