ಆಮದು ಸುಂಕ

US ಆಮದು ಸುಂಕದಿಂದ ಚಿನ್ನದ ಗಟ್ಟಿಗಳಿಗೆ ವಿನಾಯ್ತಿ ಸಾಧ್ಯತೆ!
ಜುಲೈ 31, 2025 ರಂದು ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಹೊರಡಿಸಿದ ಆದೇಶವೊಂದರಲ್ಲಿ ಒಂದು ಕಿಲೋ ಮತ್ತು 100-ಔನ್ಸ್ ಚಿನ್ನದ ಬಾರ್ ಗಳನ್ನು ಸುಂಕದ ವರ್ಗದ ಅಡಿಯಲ್ಲಿ ಮರುವರ್ಗೀಕರಿಸಲಾಗಿದೆ.

ಚಿನ್ನ ಆಮದು ಸುಂಕ ಶೇ.15 ರಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ
ಹಳದಿ ಲೋಹದ ಆಮದು ಸುಂಕ ಏರಿಕೆಯಾಗಿದೆ. ಚಿನ್ನದ ಮೇಲಿನ ಆಮದು ಸುಂಕವನ್ನು ಶೇ. 10.75 ರಿಂದ ಶೇ. 15ಕ್ಕೆ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಇದು ಜೂನ್ 30 ರಿಂದ ಜಾರಿಗೆ ಬಂದಿದೆ.

ಕೇಂದ್ರ ಬಜೆಟ್ 2022: ಆಭರಣ ಪ್ರಿಯರಿಗೆ ಸಿಹಿಸುದ್ದಿ, ಚಿನ್ನ-ವಜ್ರದ ಮೇಲಿನ ಆಮದು ಸುಂಕ ಇಳಿಕೆ
ಆಭರಣ ಪ್ರಿಯರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಚಿನ್ನ ಮತ್ತು ವಜ್ರದ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡಿದೆ.

ಕೋವಿಡ್-19: ರೆಮ್ಡೆಸಿವಿರ್ ಔಷಧ, ಕಚ್ಚಾ ವಸ್ತು ಆಮದು ಸುಂಕ ರದ್ದುಗೊಳಿಸಿದ ಕೇಂದ್ರ ಸರ್ಕಾರ
ಕೊರೋನಾ ಸೋಂಕಿತರಿಗೆ ಚಿಕಿತ್ಸೆಗೆ ನೆರವಾಗುವ ರೆಮ್ಡೆಸಿವಿರ್ ಔಷಧಿ ಹಾಗೂ ಅದರ ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ಭಾರತ ಸರ್ಕಾರ ರದ್ದುಗೊಳಿಸಿದೆ.

ಚಿನ್ನದ ಮೇಲಿನ ಆಮದು ಸುಂಕ ಇಳಿಕೆ ಅಸಾಧ್ಯ: ನಿರ್ಮಲಾ ಸೀತಾರಾಮನ್
ಚಿನ್ನದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿರುವ ಸಮಯದಲ್ಲಿ, ಆಮದು ಸುಂಕವನ್ನು ಕಡಿಮೆ ಮಾಡುವ ಎಲ್ಲ ಸಾಧ್ಯತೆಯನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಳ್ಳಿಹಾಕಿದ್ದಾರೆ.

ವಿಶ್ವದ ಅತಿ ಹೆಚ್ಚು ತೆರಿಗೆದಾರ ರಾಷ್ಟ್ರಗಳಲ್ಲಿ ಭಾರತವೂ ಒಂದು: ಡೊನಾಲ್ಡ್ ಟ್ರಂಪ್
ವಿಶ್ವದ ಅತಿ ಹೆಚ್ಚು ತೆರಿಗೆದಾರ ರಾಷ್ಟ್ರಗಳಲ್ಲಿ ಭಾರತವೂ ಒಂದು: ಡೊನಾಲ್ಡ್ ಟ್ರಂಪ್

ಪಾಪಿಸ್ತಾನಕ್ಕೆ ಉಗ್ರ ಶಾಕ್: ಪಾಕ್ ನಿಂದ ಆಮದಾಗುವ ಎಲ್ಲಾ ವಸ್ತುಗಳ ಸುಂಕ ಶೇ. 200ರಷ್ಟು ಏರಿಕೆ
ಪುಲ್ವಾಮ ಉಗ್ರ ದಾಳಿಯ ನಂತರ ಭಾರತ ಮತ್ತೊಂದು ಬಿಗ್ ಶಾಕ್ ನೀಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಪಾಕಿಸ್ತಾನದಿಂದ ಆಮದು ಆಗುವ ಎಲ್ಲಾ...

ಅಮೆರಿಕಾದ 29 ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹೇರಿಕೆ; ಗಡುವು ವಿಸ್ತರಿಸಿದ ಭಾರತ ಸರ್ಕಾರ
ಬಾದಾಮಿ, ಆಕ್ರೋಟ ಮತ್ತು ಬೇಳೆಕಾಳುಗಳು ಸೇರಿದಂತೆ 29 ಅಮೆರಿಕಾದ ಉತ್ಪನ್ನಗಳ ಮೇಲೆ ಅಧಿಕ ...

ಕೇಂದ್ರ ಸರ್ಕಾರದಿಂದ ಆಮದು ಸುಂಕ ಹೆಚ್ಚಳ: ಎಸಿ, ಪ್ರಿಡ್ಜ್, ವಾಷಿಂಗ್ ಮೆಷಿನ್ ಬೆಲೆ ಏರಿಕೆ !
ಅನಗತ್ಯ ಸರಕುಗಳ ಆಮದು ತಡೆ ಉದ್ದೇಶದೊಂದಿಗೆ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಜೆಟ್ ಇಂಧನ, ಹವಾನಿಯಂತ್ರಕ, ರೆಪ್ರಿಜಿರೇಟರ್ ಸೇರಿದಂತೆ 19ಕ್ಕೂ ಹೆಚ್ಚು ವಸ್ತುಗಳ ಆಮದು ಸುಂಕವನ್ನು ಕೇಂದ್ರಸರ್ಕಾರ ಹೆಚ್ಚಳ ಮಾಡಿದೆ.

