ವಿದೇಶ15 ಮಡದಿಯರು, 30 ಮಕ್ಕಳು, 100 ಸೇವಕರೊಂದಿಗೆ ಅಬುದಾಬಿಗೆ African King ಆಗಮನ: Video
ಇದು 2025 ಜುಲೈ 10ರ ಹಳೆಯ ವಿಡಿಯೋ ಎನ್ನಲಾಗಿದೆ. ಸಾಂಪ್ರದಾಯಿಕ ಚಿರತೆ ಮುದ್ರಿತ ಉಡುಪನ್ನು ತೊಟ್ಟು ರಾಜ ಎಸ್ಟಾಟಿನಿಯ ಆಗಮಿಸಿದ್ದಾರೆ. ಅವರ ಹಿಂದೆ 15 ಮಂದಿ ರಾಣಿಯರು, 39 ಮಕ್ಕಳು ಮತ್ತು 100 ಜನ ಸೇವಕರು ವಿಮಾನದಿಂದ ಇಳಿದು ಬರುತ್ತಿರುವ ವಿಡಿಯೋ ಇದಾಗಿದೆ.