ವಿಶೇಷಏಳು ದಶಕದ ಹಿಂದೆ ದೇಶದಲ್ಲಿದ್ದ ಮೂರು ಚೀತಾಗಳು ಏನಾದವು? ಕೊಂದದ್ದು ಯಾರು ಗೊತ್ತಾ?
ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯ ಪ್ರದೇಶ ಅಭಯಾರಣ್ಯಕ್ಕೆ ಆಫ್ರಿಕಾದಿಂದ ತಂದ 8 ಚೀತಾಗಳನ್ನು ತಂದು ಬಿಡುವ ಮೂಲಕ ಭಾರತದಲ್ಲಿ ಮತ್ತೆ ಚೀತಾ ಸಂತತಿ ಬೆಳವಣಿಗೆಗೆ ನಾಂದಿ ಹಾಡಲಾಗಿದೆ. ಆದರೆ ಈಗ್ಗೆ ಸುಮಾರು 100 ವರ್ಷಗಳ ಹಿಂದೆ ದೇಶದಲ್ಲಿ ಸಾವಿರಾರು ಚೀತಾಗಳು ಜೀವಿಸುತ್ತಿದ್ದವು...