ದೇಶಶ್ರದ್ಧಾ ವಾಕರ್ ಹತ್ಯೆ ಕೇಸ್: ಆಫ್ತಾಬ್ ವಾಸಿಸುತ್ತಿದ್ದ ಪ್ಲಾಟ್ ನಿಂದ 5 ಚಾಕುಗಳು ಪೊಲೀಸರ ವಶಕ್ಕೆ, ಎಫ್ ಎಸ್ ಎಲ್ ಗೆ ರವಾನೆ
ತನ್ನ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದ ಶ್ರದ್ಧಾ ವಾಕರ್ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಆರೋಪ ಹೊತ್ತಿರುವ ಆಫ್ತಾಬ್ ಅಮೀನ್ ಪೂನಾವಾಲಾ ವಾಸಿಸುತ್ತಿದ್ದ ಛತ್ತರ್ಪುರದ ಪ್ಲಾಟ್ ನಿಂದ ದೆಹಲಿ ಪೊಲೀಸರು ಐದು ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ.