ವಿದೇಶಒಂದೇ ವಾರದಲ್ಲಿ ಆಫ್ಘನ್ ವಾರ್ ಮುಕ್ತಾಯ ಮಾಡಬಲ್ಲೇ, ಆದರೆ ಅಮಾಯಕರನ್ನು ಕೊಲ್ಲಲು ಇಷ್ಟವಿಲ್ಲ: ಟ್ರಂಪ್
ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರು ಮತ್ತು ನಾಗರೀಕರ ನಡುವಿನ ಯುದ್ಧವನ್ನು ಒಂದೇ ವಾರದಲ್ಲಿ ಸಮಾಪ್ತಿ ಮಾಡಬಲ್ಲೆ. ಆದರೆ 10 ಮಿಲಿಯನ್ ಅಮಾಯಕರ ಕೊಲ್ಲಲು ನನಗೆ ಇಷ್ಟವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.