ದೇಶಆಫ್ಘನ್ ಬಿಕ್ಕಟ್ಟು: 'ಸಿಎಎ ಕಾಯ್ದೆ ಏಕೆ ಬೇಕು ಎಂದು ಈಗ ನಿಖರವಾಗಿ ತಿಳಿಯುತ್ತಿದೆ': ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
ಆಫ್ಘಾನಿಸ್ತಾನ ಬಿಕ್ಕಟ್ಟು ತಾರಕಕ್ಕೇರುತ್ತಿರುವಂತೆಯೇ ಇತ್ತ ಆಫ್ಘನ್ ನಲ್ಲಿರುವ ಭಾರತ ಮೂಲದ ನಿವಾಸಿಗಳು ತವರಿಗೆ ವಾಪಸ್ ಆಗುತ್ತಿದ್ದು, ಇದರ ನಡುವೆಯೇ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಿಎಎ ಕಾಯ್ದೆ ಏಕೆ ಬೇಕು ಎಂದು ಈಗ ನಿಖರವಾಗಿ ತಿಳಿಯುತ್ತಿದೆ ಎಂದು ಹೇಳಿದ್ದಾರೆ.