ವಿದೇಶ'ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾಧಿಕಾರಿ ಶ್ರೇಷ್ಠ ನಾಯಕರು': ಆಫ್ಘಾನಿಸ್ತಾನ ಉದ್ವಿಗ್ನತೆ ಮಧ್ಯೆ ಹಾಡಿಹೊಗಳಿದ Donald Trump; Video
ನಾನು ಪಾಕಿಸ್ತಾನದೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದೇನೆ. ಅವರಿಗೆ ಒಬ್ಬ ಅತ್ಯುತ್ತಮ ಪ್ರಧಾನಮಂತ್ರಿ, ಒಬ್ಬ ಉತ್ತಮ ಜನರಲ್ ಇದ್ದಾರೆ - ನಾನು ಬಹಳ ಗೌರವಿಸುವ ಇಬ್ಬರು ವ್ಯಕ್ತಿಗಳು. ಪಾಕಿಸ್ತಾನ ಅತ್ಯುತ್ತಮವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ.