ಆಫ್ಘಾನಿಸ್ತಾನ

ಮಸೂದ್ ಅಜರ್ ನಿಮ್ಮಲ್ಲೇ ಇದ್ದಾನೆ; ಯಾವುದೇ ದೇಶದ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಸಲು ಅವಕಾಶ ನೀಡಲ್ಲ: ಪಾಕಿಸ್ತಾನಕ್ಕೆ ತಾಲಿಬಾನ್ ತಿರುಗೇಟು..!
ಮಸೂದ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪೈಕಿ ಒಬ್ಬನಾಗಿದ್ದು, ದೇಶದಲ್ಲಿ ನಡೆದ ಹಲವು ಪ್ರಮುಖ ಉಗ್ರ ದಾಳಿಗಳ ಹಿಂದಿನ ಪ್ರಮುಖ ಸಂಚುಕೋರ ಎಂದು ಆರೋಪಿಸಲಾಗಿದೆ.

ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ
ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟ ವಿವಾದದ ಬಗ್ಗೆ ತಾಲಿಬಾನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

Operation 'ವೈಟ್ ಬಾಲ್': India 'ಎಂದಿನಂತೆ' ಪಾಕ್ ಅನ್ನು ಸೋಲಿಸಲಿದೆ; ಭಾರತಕ್ಕೆ ಅಫ್ಘಾನ್ ಅಭಿಮಾನಿಗಳ ಜೈಕಾರ; Post Viral!
ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ 2025ರ ಸೂಪರ್ ಫೋರ್ ಪಂದ್ಯ ಇಂದು ದುಬೈನಲ್ಲಿ ನಡೆಯಲಿದೆ.

ಅಫ್ಘಾನ್ ಸ್ಫೋಟಕ ಬ್ಯಾಟರ್ ಮನೆಯಲ್ಲಿ ಮಡುಗಟ್ಟಿದ ಶೋಕ: ಮುದ್ದು ಮಗಳನ್ನು ಕಳೆದುಕೊಂಡು ಆಟಗಾರನ ಕಣ್ಣೀರು!
ಭಾರತದಲ್ಲಿ ಜನರು ಹಬ್ಬದ ಸಡಗರದಲ್ಲಿ ಮುಳುಗಿದ್ದರೆ, ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಹಜರತುಲ್ಲಾ ಜಜೈ ಅವರ ಮನೆಯಲ್ಲಿ ಶೋಕ ಮಡುಗಟ್ಟಿತ್ತು.

ತೀವ್ರ ಮುಜುಗರ: ಪಾಕಿಸ್ತಾನ ರಾಯಭಾರ ಕಚೇರಿಯ ಮೇಲೆ ದಾಳಿ, ಪಾಕ್ ಧ್ವಜ ಕಿತ್ತೆಸೆದ ಆಫ್ಘಾನಿಗರು; ವಿಡಿಯೋ ವೈರಲ್!
ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಪಾಕಿಸ್ತಾನಿ ದೂತಾವಾಸದಲ್ಲಿ ಮೊದಲಿಗೆ ಭದ್ರತಾ ಸಿಬ್ಬಂದಿಯೊಂದಿಗೆ ಅಫ್ಘಾನಿಗರು ಘರ್ಷಣೆ ನಡೆಸಿರುವುದು ವೀಡಿಯೊದಲ್ಲಿ ನೋಡಬಹುದು.

ICC T20 World Cup 2024: ಭಾರತ, ಆಫ್ಘಾನಿಸ್ತಾನ ಸೆಮಿ ಫೈನಲ್ ಗೆ; ಆಸ್ಟ್ರೇಲಿಯಾ ''ವಿಶ್ವ ದಾಖಲೆ''ಯ ಕನಸು ನುಚ್ಚು ನೂರು!
ಹಾಲಿ ಐಸಿಸಿ ಟಿ20 ವಿಶ್ವಕಪ್ 2024 ರಲ್ಲಿ ಚಾಂಪಿಯನ್ ಪಟ್ಟಕ್ಕೇರಬೇಕೆಂಬ ಆಸ್ಟ್ರೇಲಿಯಾ (Australia) ತಂಡದ ಕನಸು ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳಿಂದ ನುಚ್ಚುನೂರಾಗಿದೆ.

ಬಲಿಷ್ಠ ಆಸ್ಟ್ರೇಲಿಯಾಕ್ಕೆ ಸೋಲುಣಿಸುವ ಮೂಲಕ ಟಿ20 ವಿಶ್ವಕಪ್‌ನ ಇತಿಹಾಸದಲ್ಲೇ ಅತಿ ದೊಡ್ಡ ದಾಖಲೆ ಬರೆದ ಅಫ್ಘಾನ್!
ಆಸ್ಟ್ರೇಲಿಯಾದ ವಿಜಯ ರಥವನ್ನು ಅಫ್ಘಾನ್ ತಡೆದು ನಿಲ್ಲಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ, ಅಫ್ಘಾನಿಸ್ತಾನವು ಸೆಮಿಫೈನಲ್‌ಗೆ ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

2ನೇ ಟಿ20: ಮತ್ತೆ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್; ಆಫ್ಘಾನ್ ವಿರುದ್ಧ ಗೆದ್ದ ಭಾರತ, ಸರಣಿ ಕೈವಶ!
ಪ್ರವಾಸಿ ಆಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.

ಏಷ್ಯಾ ಕಪ್ 2023: ಅಫ್ಘಾನಿಸ್ತಾನ ವಿರುದ್ಧ ಲಂಕಾಗೆ 2 ರನ್ ರೋಚಕ ಗೆಲುವು; ಸೂಪರ್-4 ಗೆ ಬಾಂಗ್ಲಾ-ಶ್ರೀಲಂಕಾ ಎಂಟ್ರಿ!
ಏಷ್ಯಾ ಕಪ್ 2023ರ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಪಂದ್ಯ ರೋಚಕವಾಗಿ ಮುಗಿದಿದೆ. ಈ ಪಂದ್ಯದಲ್ಲಿ ಶ್ರೀಲಂಕಾ 2 ರನ್‌ಗಳಿಂದ ಅಫ್ಘಾನಿಸ್ತಾನವನ್ನು ಸೋಲಿಸಿ ಸೂಪರ್ 4ಗೆ ಎಂಟ್ರಿಕೊಟ್ಟಿದೆ.

