ರಾಜ್ಯರಾಜ್ಯದಲ್ಲಿನ ಆಫ್ಘನ್ ವಿದ್ಯಾರ್ಥಿಗಳಿಗೆ ತಮ್ಮ ದೇಶದ ಭವಿಷ್ಯದ್ದೇ ಚಿಂತೆ
ಹಲವಾರು ಬಾರಿ ಮನೆಗೆ ಕರೆ ಮಾಡಲು ಯತ್ನಿಸಿದೆ. ಆದರೆ ಕರೆ ಹೋಗಲಿಲ್ಲ. ನಂತರ ಇಂಟರ್ನೆಟ್ ಸಹಾಯದಿಂದ ಅವರನ್ನು ಸಂಪರ್ಕಿಸಿದೆ. ಅವರು ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದರು. ನನ್ನ ಮನಸ್ಸು ನಿರಾಳವಾಯಿತು.' ಎಂದು ಓರ್ವ ಆಫ್ಘನ್ ವಿದ್ಯಾರ್ಥಿ ತನ್ನ ಆತಂಕವನ್ನು ಮುಂದಿಟ್ಟಿದ್ದಾನೆ.