ವಿದೇಶಕಳೆದ 24 ತಾಸಿನಲ್ಲಿ 193 ತಾಲಿಬಾನಿ ಉಗ್ರರನ್ನು ಹೊಡೆದುರುಳಿಸಿದ ಆಫ್ಘಾನಿಸ್ತಾನ್ ಭದ್ರತಾ ಪಡೆ
ಫ್ಘಾನಿಸ್ತಾನದಲ್ಲಿ ಕಳೆದ 24 ತಾಸಿನಲ್ಲಿ ಭದ್ರತಾ ಪಡೆಗಳು 193 ತಾಲಿಬಾನ್ ಉಗ್ರರನ್ನು ಹತ್ಯೆಗೈದಿದ್ದು, 13 ಐಇಡಿಗಳನ್ನು ನಿಷ್ಕ್ರಿಯಗೊಳಿಸಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಫವಾದ್ ಅಮಾನ್ ತಿಳಿಸಿದ್ದಾರೆ.