ದೇಶಆಫ್ ಲೈನ್ ಮೋಡ್ ನಲ್ಲಿ ಒಂದೇ ದಿನ ನೀಟ್ ಪರೀಕ್ಷೆ: ಹೆಚ್ ಆರ್ ಡಿ ಇಲಾಖೆ ಸ್ಪಷ್ಟನೆ
ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆಯಲು ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಅಥವಾ ನೀಟ್ ಪರೀಕ್ಷೆಯನ್ನು ಆಫ್ ಲೈನ್ ಮೋಡ್ ನಲ್ಲೇ ನಡೆಸಬೇಕು ಹಾಗೂ ಒಂದೇ ದಿನದಂದು ನಡೆಸಬೇಕೆಂದು ಹೆಚ್ ಆರ್ ಡಿ ಇಲಾಖೆ ನಿರ್ಧರಿಸಿದೆ.