ದೇಶಪಾಕಿಸ್ತಾನಕ್ಕೆ ಆಪ್ತ ರಾಷ್ಟ್ರ ಸ್ಥಾನ ಹಿಂಪಡೆಯುವುದರ ಬಗ್ಗೆ ನಡೆಯಲಿದ್ದ ಸಭೆಯನ್ನು ಮುಂದೂಡಿದ ಪ್ರಧಾನಿ ಮೋದಿ
ಸಿಂಧೂ ನದಿ ಜಲ ಒಪ್ಪಂದವನ್ನು ಪರಾಮರ್ಶಿಸುವ ಬಗ್ಗೆ ಸಭೆ ನಡೆಸಿದ ಬಳಿಕ ಭಾರತ ಸರ್ಕಾರ ಪಾಕಿಸ್ತಾನಕ್ಕೆ ನೀಡಿರುವ ಆಪ್ತ ರಾಷ್ಟ್ರ ಸ್ಥಾನವನ್ನು ಹಿಂಪಡೆಯುವುದರ ಬಗ್ಗೆ ಸಭೆ ನಿಗದಿಯಾಗಿತ್ತು.