ದೇಶಅದಾನಿ ವಿಚಾರದಲ್ಲಿ ಸರ್ಕಾರ ಗೊಂದಲದ ರಾಜಕಾರಣ ಮಾಡುತ್ತಿದೆ: ಆಪಲ್ ಐಫೋನ್ ಹ್ಯಾಕಿಂಗ್ ಸಂದೇಶ ಬಗ್ಗೆ ರಾಹುಲ್ ಗಾಂಧಿ ಆರೋಪ
ಅದಾನಿಯವರ ವಿಷಯವನ್ನು ಪ್ರಸ್ತಾಪಿಸಿದ ತಕ್ಷಣ ತನಿಖಾ ತಂಡಗಳು ಮತ್ತು ಪತ್ತೆಗಾರಿಕೆಯನ್ನು ಕೇಂದ್ರ ಸರ್ಕಾರ ನಿಯೋಜಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.