ಆಪಲ್

Apple ಕಂಪನಿಗೆ ಬಿತ್ತು ₹47,700 ಕೋಟಿ ದಂಡ! ಹಾಗಾದ್ರೆ, ಟೆಕ್ ದೈತ್ಯ ಮಾಡಿದ ಮೋಸವಾದರೂ ಏನು?
ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪೇಟೆಂಟ್ ಉಲ್ಲಂಘನೆ ಪ್ರಕರಣದಲ್ಲಿ ಆಪಲ್ ಸಂಸ್ಥೆಗೆ ಯುಎಸ್ ಫೆಡರಲ್ ನ್ಯಾಯಾಲಯವು ಬರೋಬ್ಬರಿ 5.7 ಬಿಲಿಯನ್ ಡಾಲರ್ (ಅಂದಾಜು ₹47,700 ಕೋಟಿ ರೂ.) ದಂಡ ವಿಧಿಸಿದೆ. ಆ ಕುರಿತ ವರದಿ ಇಲ್ಲಿದೆ:

ಆಪಲ್ ಕಂಪೆನಿಯಿಂದ ಮೊದಲ ಫೋಲ್ಡಬಲ್ iPhone 18 ಬಿಡುಗಡೆ; ಭಾರತದಲ್ಲಿ ಇದರ ಬೆಲೆ ಎಷ್ಟು ಗೊತ್ತಾ?
ಮಡಚಬಹುದಾದ iPhone 18 ಸರಣಿ ಅಕ್ಟೋಬರ್ 23ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಭಾರತದಿಂದ ಚೀನಾದ ಸಿಬ್ಬಂದಿಗಳ ವಾಪಸ್ ಕರೆದ Foxconn; Apple ಉತ್ಪಾದನೆಗಳ ಮೇಲೆ ಗಂಭೀರ ಪರಿಣಾಮ!
ಆಪಲ್‌ನ ಪ್ರಮುಖ ಉತ್ಪಾದನಾ ಪಾಲುದಾರ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್, ನೂರಾರು ಚೀನೀ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಭಾರತದಲ್ಲಿನ ತನ್ನ ಐಫೋನ್ ಕಾರ್ಖಾನೆಗಳಿಂದ ಮನೆಗೆ ಮರಳುವಂತೆ ಸೂಚಿಸಿದೆ ಎಂದು ವರದಿಯಾಗಿದೆ.

ಅಮೆರಿಕದಲ್ಲಿ iPhone ತಯಾರಿಸದಿದ್ದರೆ, ಶೇ. 25ರಷ್ಟು ತೆರಿಗೆ: Apple ಗೆ Donald Trump ಬೆದರಿಕೆ; ಭಾರತಕ್ಕೆ ಗುನ್ನ ಇಟ್ಟ 'ದೊಡ್ಡಣ್ಣ'!
ಅಮೆರಿಕದಲ್ಲಿ ಐಫೋನ್‌ಗಳನ್ನು ತಯಾರಿಸದಿದ್ದರೆ ಆಪಲ್ ಉತ್ಪನ್ನಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

Mahakumbh 2025: ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದ Steve Jobs ಪತ್ನಿ Laurene Powell
ಜನವರಿ 13 ರಿಂದ ಪ್ರಾರಂಭವಾಗುವ ಮಹಾಕುಂಭ 2025 ರಲ್ಲಿ ಲಾರೆನ್ ಪೊವೆಲ್ ಜಾಬ್ಸ್ ಅವರು ಭಾಗವಹಿಸಲಿದ್ದು, ಅಲ್ಲಿ ಅವರು ಜನವರಿ 29 ರವರೆಗೆ ಹಿಂದೂ ಆಚರಣೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

AI, ವಾಚ್ ಸೀರೀಸ್ 10, AirPods 4 ಗಾಗಿ ನಿರ್ಮಿತ: Apple iPhone 16 series ಬಿಡುಗಡೆ
ಭಾರತದಲ್ಲಿ ಇದೇ ಸೆ.13 ಸಂಜೆ 5:30ರಿಂದ ಐಫೋನ್ ಪ್ರಿ ಆರ್ಡರ್ ಆರಂಭವಾಗಲಿದ್ದು ಸೆ.20 ರಿಂದ ಮಾರಾಟ ಆರಂಭವಾಗಲಿದೆ.

ಭಾರತದಲ್ಲಿ 1 ಲಕ್ಷ ರೂಗಳಿಗೂ ಹೆಚ್ಚಿನ ಮೌಲ್ಯದ ಸ್ಮಾರ್ಟ್ ಫೋನ್ ಮಾರಾಟದಲ್ಲಿ ಏರಿಕೆ!
"ಸ್ಯಾಮ್ಸಂಗ್ ಗ್ಯಾಲಕ್ಸಿ ಫೋಲ್ಡಬಲ್ಸ್ ಮತ್ತು ಹೊಸ ಆಪಲ್ ಐಫೋನ್ ಸರಣಿಯ ಆಗಮನದೊಂದಿಗೆ ವರ್ಷದ ದ್ವಿತೀಯಾರ್ಧದಲ್ಲಿ ಈ ಸಂಖ್ಯೆಗಳು ಸ್ವಲ್ಪ ಹೆಚ್ಚಾಗುವ ನಿರೀಕ್ಷೆಯಿದೆ" ಎಂದು ಕೌಂಟರ್ಪಾಯಿಂಟ್ ರಿಸರ್ಚ್ ನಿರ್ದೇಶಕ ತರುಣ್ ಪಾಠಕ್ ತಿಳಿಸಿದ್ದಾರೆ.

'ಪೆಗಾಸಸ್' ಮಾದರಿಯ ಸ್ಪೈವೇರ್ ದಾಳಿ ಸಾಧ್ಯತೆ: ಭಾರತ ಸೇರಿ 98 ದೇಶಗಳ ಐಫೋನ್ ಬಳಕೆದಾರರಿಗೆ ಆಪಲ್ ಎಚ್ಚರಿಕೆ!
ಇಂತಹ ದಾಳಿಗಳನ್ನು ಪತ್ತೆಹಚ್ಚುವಾಗ ಸಂಪೂರ್ಣ ಖಚಿತತೆ ಪತ್ತೆಹಚ್ಚಲು ಎಂದಿಗೂ ಸಾಧ್ಯವಿಲ್ಲವಾದರೂ, ಆಪಲ್ ನ ಈ ಎಚ್ಚರಿಕೆ ನಂಬಲರ್ಹವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಹೇಳಿದೆ.

ಆಪಲ್ ಭದ್ರತಾ ಎಚ್ಚರಿಕೆ ಕುರಿತು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದ ಮಹುವಾ; ರಕ್ಷಣೆ ನೀಡುವಂತೆ ಮನವಿ
ತಮ್ಮ ಐಫೋನ್‌ಗಳ ಮೇಲೆ "ಸರ್ಕಾರಿ ಪ್ರಾಯೋಜಿತ" ದಾಳಿಗಳ ಕುರಿತು ಆಪಲ್ ಕಂಪನಿ ವಿರೋಧ ಪಕ್ಷದ ಸಂಸದರಿಗೆ ಭದ್ರತಾ ಎಚ್ಚರಿಕೆಗಳ ಕುರಿತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ...

