ಆಪರೇಷನ್ ಸಿಂಧೂರ್ ಸ್ಟಿಕ್ಕರ್

ದೇಶಕ್ಕೆ ಸತ್ಯ ಬಹಿರಂಗಪಡಿಸಿ: ಭಾರತೀಯ ಜೆಟ್ ಗಳು ಧ್ವಂಸ ಎಂದು CDS ಒಪ್ಪಿಕೊಂಡ ನಂತರ ಕಾಂಗ್ರೆಸ್
ಆದಾಗ್ಯೂ, ಜನರಲ್ ಚೌಹಾಣ್ ಅವರು ಆರು ಭಾರತೀಯ ಜೆಟ್ಗಳನ್ನು ಹೊಡೆದುರುಳಿಸಿದ ಪಾಕಿಸ್ತಾನದ ಹೇಳಿಕೆಯನ್ನು "ಸಂಪೂರ್ಣವಾಗಿ ತಪ್ಪು" ಎಂದು ತಳ್ಳಿಹಾಕಿದ್ದಾರೆ.

Operation Sindoor trend: ಗಮನ ಸೆಳೆದ ದೇಶಭಕ್ತಿ; ಜೀಪ್ ಮೇಲೆ ತ್ರಿವರ್ಣ ಧ್ವಜ, ಆಪರೇಷನ್ ಸಿಂಧೂರ್ ಸ್ಟಿಕ್ಕರ್
ಆಪರೇಷನ್ ಸಿಂಧೂರ್ ಬಹಳ ಪರಿಣಾಮಕಾರಿಯಾಗಿ ಕೈಗೊಂಡಿದ್ದಕ್ಕಾಗಿ ರಕ್ಷಣಾ ಸಿಬ್ಬಂದಿ, ಪ್ರಧಾನಿ, ಗೃಹ ಸಚಿವರು ಮತ್ತು ರಕ್ಷಣಾ ಸಚಿವರಿಗೆ ಧನ್ಯವಾದ ಹೇಳಲು ತಮ್ಮ ವಾಹನದ ಮೇಲೆ ಸ್ಟಿಕ್ಕರ್ಗಳನ್ನು ಅಂಟಿಸಿದ್ದೇನೆ ಎಂದು ಹೇಳಿದರು.

