ದೇಶ'ಇಂತಹ ಬೇವಕೂಫ್ ಜೋಕರ್ ಗಳು ಭಾರತದೊಂದಿಗೆ ಯುದ್ಧ ಮಾಡ್ತಾರಂತೆ.. ಹೇಗಿದೆ ನೋಡಿ'?: Kuwaitನಲ್ಲಿ Asaduddin Owaisi; ಪಾಕಿಸ್ತಾನ ಫುಲ್ ರೋಸ್ಟ್!
2019ರಲ್ಲಿ ಚೀನಾದ ಮಿಲಿಟರಿ ತರಬೇತಿ ಚಿತ್ರವನ್ನು ತೋರಿಸಿ ಅದನ್ನು ಆಪರೇಷನ್ ಸಿಂಧೂರ ವಿರುದ್ಧದ ಪಾಕ್ ಸೇನಾ ಕಾರ್ಯಾಚರಣೆ ಎಂದು ಹೇಳುತ್ತಿರುವ ಈ ಮೂರ್ಖ ಜೋಕರ್ಗಳು ಭಾರತದ ವಿರುದ್ಧ ಸ್ಪರ್ಧಿಸಲು ಬಯಸುತ್ತಿದ್ದಾರೆ.