ದೇಶOperation Trashi-I ಯಶಸ್ವಿ: ಎನ್ಕೌಂಟರ್ನಲ್ಲಿ JEM ಉಗ್ರ ಸೈಫುಲ್ಲಾ ಹತ; 326 ದಿನಗಳ ಕಾರ್ಯಾಚರಣೆ ಅಂತ್ಯ; Video
ಪೊಲೀಸ್, ಸಿಆರ್ಪಿಎಫ್ ಮತ್ತು ಸೇನೆಪಡೆಗಳು ಕಿಶ್ತ್ವಾರ್ನ ಛತ್ರೂ ಅರಣ್ಯದ ಪಾಸರ್ಕುಟ್ ಪ್ರದೇಶದಲ್ಲಿ ಆಪರೇಷನ್ ಟ್ರಾಶಿ-I ಕಾರ್ಯಾಚರಣೆ ಆರಂಭಿಸಿತ್ತು, ಭಾನುವಾರ ನಡೆದ ಎನ್ಕೌಂಟರ್ನಲ್ಲಿ ಜೆಇಎಂ ಟಾಪ್ ಕಮಾಂಡರ್ ಸೈಫುಲ್ಲಾ ಸೇರಿದಂತೆ ಮೂವರು ಪಾಕಿಸ್ತಾನಿ ಉಗ್ರರನ್ನು ಹತ್ಯೆ ಮಾಡಿದೆ.