ಆಪರೇಷನ್ ಎಪಿಕ್ ಫ್ಯೂರಿ

'ನಂಗ್ ಯಾವ್ ಡೀಲೂ ಬೇಡ.. ಯುದ್ಧನೂ ಬೇಡ' ಎಂದ Donald Trump; ಇರಾನ್ ನ ಮಣ್ಣುಮುಕ್ಕಿಸದೇ ಬಿಡಲ್ಲ ಎಂದ Israel
ಅಮೆರಿಕದ ಹಾಲಿ ನಿರ್ಧಾರಕ್ಕೆ ಇರಾನ್ನಿಂದ ಒಪ್ಪಂದವಿಲ್ಲದಿದ್ದರೂ, ಇರಾನ್ ಮೇಲಿನ ತನ್ನ ಮಿಲಿಟರಿ ದಾಳಿಯನ್ನು ವಾಷಿಂಗ್ಟನ್ 2-3 ವಾರಗಳಲ್ಲಿ ಕೊನೆಗೊಳಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದೇಕೆ?: ಕಾರಣ ನೀಡಿದ Donald Trump
ಶನಿವಾರ, ಸಂಯೋಜಿತ ಕಾರ್ಯಾಚರಣೆಯಲ್ಲಿ ಇಸ್ರೇಲ್ ಮತ್ತು ಅಮೆರಿಕವು ಇರಾನ್ ಮೇಲೆ ಕ್ಷಿಪಣಿಗಳ ಮಳೆಗೈದು ದಾಳಿ ನಡೆಸಿದ್ದು, ಇದರಿಂದ ಇಸ್ಲಾಮಿಕ್ ದೇಶ ಇರಾನ್ ನ ಪರಮೋನ್ನತ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ.

ಇರಾನ್ ಮೇಲೆ ಅಮೆರಿಕ ದಾಳಿಗೆ 'ಆಪರೇಷನ್ ಎಪಿಕ್ ಫ್ಯೂರಿ' ಎಂದು ಹೆಸರು; ಇಸ್ಲಾಮಿಕ್ ಸರ್ಕಾರ ಉರುಳಿಸುವುದು ನಮ್ಮ ಗುರಿ ಎಂದ ಟ್ರಂಪ್
ಇರಾನ್ ವಿರುದ್ಧ ಶನಿವಾರ ಪ್ರಮುಖ ದಾಳಿಯನ್ನು ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್, ಸೇನೆ, ನೌಕಾಪಡೆ ಮತ್ತು ಕ್ಷಿಪಣಿ ತಾಣಗಳನ್ನು "ನಾಶಪಡಿಸುವುದಾಗಿ" ಪ್ರತಿಜ್ಞೆ ಮಾಡಿದರು.

