ಸಿನಿಮಾ ಸುದ್ದಿಕೆಜಿಎಫ್ ನಂತರ ಆನ್ಲೈನ್ನಲ್ಲಿ ಯಜಮಾನ ಲೀಕ್, ಕನ್ನಡಕ್ಕೆ ದೊಡ್ಡ ಹೊಡೆತ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ರಾಜ್ಯಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ಈ ಮಧ್ಯೆ ಚಿತ್ರದ ಆನ್ ಲೈನ್ ನಲ್ಲಿ ಸೋರಿಕೆಯಾಗಿದ್ದು ಚಿತ್ರದ ಕಲೆಕ್ಷನ್ ಮೇಲೆ ದೊಡ್ಡ ಹೊಡೆತ ಬಿದ್ದಿದೆ.