ದೇಶಚೀನಾದ ಎಫ್ಡಿಐ ಹೆಚ್ಚಾದಂತೆ ಇ-ಫಾರ್ಮಾ ಮೇಲೆ ಸರ್ಕಾರ ಕಣ್ಣು; ಔಷಧಗಳ ಆನ್ಲೈನ್ ಮಾರಾಟ ನಿಷೇಧಕ್ಕೆ ಚಿಂತನೆ
ಚೀನಾ ಮತ್ತು ಭಾರತದ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ, ನೆರೆಯ ದೇಶವು 20,000 ಕೋಟಿ ರೂಪಾಯಿಗಳಷ್ಟು ನೇರ ಬಂಡವಾಳ ಹೂಡಿಕೆಯನ್ನು ಹೊಂದಿರುವುದರಿಂದ, ಆನ್ಲೈನ್ ಔಷಧಗಳ ಮಾರಾಟವನ್ನು ನಿಷೇಧಿಸುವ ವಿಚಾರದಲ್ಲಿ ಸರ್ಕಾರವು ದೃಢವಾಗಿ ನಿಂತಿದೆ ಎಂದು ಗೌಪ್ಯ ಸರ್ಕಾರಿ ಮೂಲಗಳು ತಿಳಿಸಿವೆ.