ಆನ್‌ಲೈನ್ ತರಗತಿ

ಹಾಸನ: ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ತರಗತಿ ನಡೆಸಿ ಮೆಚ್ಚುಗೆ ಗಳಿಸಿದ ಸರ್ಕಾರಿ ಶಿಕ್ಷಕಿ
ವಿದ್ಯಾರ್ಥಿಗಳನ್ನು ಆಯಾ ಪಠ್ಯಕ್ರಮವನ್ನು ಮರೆಯದಂತಿಡಲು ನೆರವಾಗುವ ಪ್ರಯತ್ನದಲ್ಲಿ, ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಆನ್‌ಲೈನ್ ಕಲಿಕೆಯನ್ನು ಹೆಚ್ಚಿಸಲು ಯೂಟ್ಯೂಬ್ ಬಳಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಸೆಷನ್‌ಗಳನ್ನು ಆಸಕ್ತಿದಾಯಕವಾಗಿಸುತ್ತಿದ್ದಾರೆ.

ಆನ್‌ಲೈನ್ ಪಾಠದ ಸಮಯ ಅಶ್ಲೀಲ ಸಂದೇಶ, ಟೀಕೆ: ಶಿಕ್ಷಕರು ಅಸಹಾಯಕ!
ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಶಾಲೆಗಳು ಮುಚ್ಚಿದ ಕಾರಣ ತರಗತಿಗಳು ಆನ್ ಲೈನ್ ಆಗಿರುವುದು ಶಿಕ್ಷಕರಿಗೆ ದುಃಸ್ವಪ್ನವಾಗಿ ಪರಿಣಮಿಸಿದ್ದು, ಅನೇಕರು ಈ ವೃತ್ತಿಯನ್ನು ಶಾಶ್ವತವಾಗಿ ತ್ಯಜಿಸಲು ನಿರ್ಧರಿಸಿದ್ದಾರೆ.

ಜೋಳಿಗೆಯ ಉರುಳು ಬಿಗಿಯಾಗಿ ಆನ್‌ಲೈನ್ ಪಾಠ ಕೇಳುತ್ತಿದ್ದ ಬಾಲಕ ಸಾವು
ಜೋಳಿಗೆಯಲ್ಲಿ ಕುಳಿತು ಆನ್ಲೈನ್ ಪಾಠ ಕೇಳುತ್ತಿದ್ದ ಹತ್ತು ವರ್ಷದ ಬಾಲಕನ ಕತ್ತಿಗೆ ಜೋಳಿಗೆಯ ಉರುಳು ಬಿಗಿದುಕೊಂಡಿದ್ದರಿಮದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ದರ್ಗಾಜೋಗಹಳ್ಳಿಯಲ್ಲಿ ನಡೆದಿದೆ.

ಚಾಮರಾಜನಗರ: ಸ್ಮಾರ್ಟ್‌ಫೋನ್ ಕೊಡಿಸದ್ದಕ್ಕೆ ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‌ಫೋನ್ ಖರೀದಿಸಲು ಸಾಧ್ಯವಾಗದೆ ಮನನೊಂದ 15 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಸಾಗಡೆ ಎಂಬಲ್ಲಿ ನಡೆದಿದೆ.

ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಹಸು ಮಾರಿದ್ದಾತನ ನೆರವಿಗೆ ನಿಂತ ನಟ ಸೋನು ಸೂದ್
ನಟ ಸೋನು ಸೂದ್ ತಮ್ಮ ಪರೋಪಕಾರಿ ಗುಣದ ಮೂಲಕ ಮತ್ತೆ ಸುದ್ದಿಯಲ್ಲಿದ್ದು ಈ ಬಾರಿ ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಹಸು ಮಾರಿದ್ದಾತನ ನೆರವಿಗೆ ನಿಲ್ಲುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲಾಗದೆ ಹತಾಶೆ: 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!
ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅಗತ್ಯ ಸೌಲಭ್ಯಗಳಿಲ್ಲದ ಕಾರಣ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ವಾಲಂಚೇರಿ ಎಂಬಲ್ಲಿ ನಡೆದಿದೆ.

ಲಾಕ್‌ಡೌನ್ ನಿಂದಾಗಿ ಪರೀಕ್ಷೆಗಳ ಮುಂದೂಡಿಕೆ: ದ್ವಿತೀಯ ಪಿಯು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ದ್ವಿತೀಯ ಪಿಯು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳಲ್ಲಿ ಕೇವಲ ಒಂದು ಪತ್ರಿಕೆ ಬಾಕಿ ಇದೆ ಆದರೆ ನಕಲಿ ಸುದ್ದಿಗಳು ಬಿತ್ತರಿಸುವ ಸುದ್ದಿ ಕೇಳಿ , ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದವಾಗುತ್ತಿರುವ ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. “ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ನಾವು ಈಗ ನಮ್ಮ ಶಿಕ್ಷಕರಿಂದ ಪಡೆದ ಮ

