ರಾಜ್ಯಅನ್ಯಭಾಷಿಕರು ಕನ್ನಡ ಕಲಿಯುವುದು ಈಗ ಇನ್ನಷ್ಟು ಸುಲಭ; ಆನ್ಲೈನ್ ಮೂಲಕವೇ ಉಚಿತ ತರಗತಿ!
ಇನ್ನೇನು ಕನ್ನಡ ರಾಜ್ಯೋತ್ಸವ (ನವೆಂಬರ್ 1) ಆಚರಣೆಗೆ ರಾಜ್ಯ ಸಜ್ಜಾಗುತ್ತಿರುವಾಗ, ನೀವು ಅನ್ಯಭಾಷಿಕರಾಗಿದ್ದು, ಉಚಿತವಾಗಿ ಕನ್ನಡ ಭಾಷೆಯನ್ನು ಕಲಿಯಲು ಇಚ್ಚಿಸುತ್ತಿದ್ದರೆ ಇದೀಗ ನಿಮ್ಮ ಆದ್ಯತೆಯ ಭಾಷೆಯ ಮೂಲಕವೇ ಕನ್ನಡ ಕಲಿಯಬಹುದು.