ಆನ್ಲೈನ್ ಗೇಮ್

Online ಗೇಮಿಂಗ್ ಹಾವಳಿ ತಡೆಗೆ ಸೆಪ್ಟೆಂಬರಲ್ಲಿ ಮಾರ್ಗಸೂಚಿ ಪ್ರಕಟ: ರಾಜ್ಯ ಸರ್ಕಾರ
ಆನ್ಲೈನ್ ಗೇಮ್ ಮಕ್ಕಳಿಗೆ ಪಿಡುಗು ಆಗಿದೆ. ಡ್ರಗ್ಸ್ ಮುಕ್ತ ರಾಜ್ಯ ಮಾಡುವ ರೀತಿಯಲ್ಲಿ ಆನ್ಲೈನ್ ಗೇಮ್ ಮುಕ್ತ ಮಾಡಬೇಕು. ಇಲ್ಲದಿದ್ದರೆ ಈ ಆನ್ಲೈನ್ ಗೇಮ್ಗಳು ಯುವ ಸಮುದಾಯವನ್ನು ಮುಗಿಸುತ್ತದೆ.

ಪಬ್ಜಿ ಗೇಮ್ನಿಂದ ಜೀವಕ್ಕೆ ಕುತ್ತು ತಂದುಕೊಂಡ ಜಿಮ್ ಟ್ರೈನರ್, ಕಣಿವೆ ರಾಜ್ಯದಲ್ಲೇ 6 ಪ್ರಕರಣ ಬೆಳಕಿಗೆ!
ವಿಶ್ವದೆಲ್ಲಡೆ ಯುವ ಜನತೆಯನ್ನು ಸಾವಿನ ದವಡೆಗೆ ತಳ್ಳಿದ ಬ್ಲೂ ವೇಲ್ ಗೇಮ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೀಗ ಮತ್ತೊಂದು ಡೇಂಜಸರ್ ಗೇಮ್ ಎಂಟ್ರಿ ಕೊಟ್ಟಿದ್ದು ಅದರ ಹೆಸರೇ ಪಬ್ಜಿ.

