ರಾಜ್ಯಆನ್'ಲೈನ್ ಕೊರಿಯರ್ ವಂಚನೆ: ಪಾರ್ಸೆಲ್'ನಲ್ಲಿ ಡ್ರಗ್ಸ್ ಇದೆ ಎಂದು ಮಹಿಳೆಗೆ ಬೆದರಿಕೆ, ರೂ.13 ಲಕ್ಷ ದೋಚಿದ ವಂಚಕರು!
ನೀವು ಕಳುಹಿಸಿರುವ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆ ಎಂದು ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿದ ವಂಚಕರು ಆಕೆಯಿಂದ ರೂ.13 ಲಕ್ಷ ವಸೂಲಿ ಮಾಡಿರುವ ಘಟನೆಯೊಂದು ನಗರದಲ್ಲಿ ವರದಿಯಾಗಿದೆ.