ವಿದೇಶಸಿರಿಯಾ ನಿರಾಶ್ರಿತನಿಗೆ ಹೊಸ ಬದುಕು ಕೊಟ್ಟ ಜಾಲತಾಣ
ಇದು ಸಾಮಾಜಿಕ ಜಾಲತಾಣಗಳು ತರಬಹುದಾದ ಗುಣಾತ್ಮಕ ಬದಲಾವಣೆಗೊಂದು ನಿದರ್ಶನ. ಗಲಭೆಗ್ರಸ್ತ ಸಿರಿಯಾದ ನಿರಾಶ್ರಿ ತನೊಬ್ಬ ತನ್ನ ಇಬ್ಬರು ಮಕ್ಕಳನ್ನು ಸಾಕಲು ಬೀದಿಯಲ್ಲಿ ಪೆನ್ನು ಮಾರುತ್ತಿದ್ದ ಚಿತ್ರವೊಂದು ಟ್ವಿಟರ್ನಲ್ಲಿ ಜಗತ್ತಿನಾದ್ಯಂತ ಸಾವಿರಾರು ಜನರ ಗಮನ ಸೆಳೆದಿದೆ...