ದೇಶWest Bengal:ಆನ್ ಲೈನ್ ಫ್ರೆಂಡ್ ಗಾಗಿ ನೆದರ್ಲ್ಯಾಂಡ್ಸ್ ನಿಂದ ನಾಡಿಯಾವರೆಗೂ ಬಂದು ಪೊಲೀಸರ ಅತಿಥಿಯಾದ ಡಚ್ ಪ್ರಜೆ! ಆಗಿದ್ದೇನು?
ನೆದರ್ಲ್ಯಾಂಡ್ಸ್ನ ಆಮ್ಸ್ಟರ್ಡ್ಯಾಮ್ನಿಂದ ಬಂಗಾಳದ ನಾಡಿಯಾದವರೆಗೆ ಪ್ರಯಾಣಿಸಿದ ಹೆನ್ರಿಕ್ಸ್, ತಾನು ತುಂಬಾ "ಅವಮಾನ" ಮತ್ತು "ಅಗೌರವ" ಅನುಭವಿಸಿದ್ದು, ಭಾರತಕ್ಕೆ ಮರಳಿ ಬರಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.