ಆನ್ ಲೈನ್ ಪರೀಕ್ಷೆ

ಕೇಂದ್ರ ಸರ್ಕಾರಿ ನೌಕರಿ ಆಯ್ಕೆಗೆ ಮುಂದಿನ ವರ್ಷದಿಂದ ಸಿಇಟಿ ಪರೀಕ್ಷೆ!
ಕೇಂದ್ರ ಸರ್ಕಾರಿ ನೌಕರಿ ಆಯ್ಕೆಗಾಗಿ ಮುಂದಿನ ವರ್ಷದಿಂದ ದೇಶದಾದ್ಯಂತ ಆನ್‌ಲೈನ್ ಮುಖಾಂತರ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲಾಗುತ್ತದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಕೆಎಲ್ ಇ ತಾಂತ್ರಿಕ ವಿವಿಯ ವಿದ್ಯಾರ್ಥಿಗಳಿಂದ ಆನ್ ಲೈನ್ ಪರೀಕ್ಷೆ ವಿರುದ್ಧ ಆಂದೋಲನ
ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಪದವಿ(ಬಿಇ)ಯ ವಾರ್ಷಿಕ ಪರೀಕ್ಷೆಯನ್ನು ಆನ್ ಲೈನ್ ಮೂಲಕ ನಡೆಸಲು ನಿರ್ಧರಿಸಿದ್ದು, ಇದಕ್ಕೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆನ್ ಲೈನ್ ಪರೀಕ್ಷೆ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಂದೋಲನ ಆರಂಭಿಸಿದ್ದಾರೆ.

ಆನ್ ಲೈನ್ ರೈಲ್ವೇ ಪರೀಕ್ಷೆಯಿಂದ ಬರೊಬ್ಬರಿ 4 ಲಕ್ಷ ಮರಗಳ ಕೊಡಲಿ ಪೆಟ್ಟಿಗೆ ಬಿತ್ತು ಬ್ರೇಕ್!
ಭಾರತೀಯ ರೈಲ್ವೇ ಇಲಾಖೆಯು ತನಗೆ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಡಿಜಿಟಲ್ ಮೊರೆ ಹೋಗಿದ್ದು, ಇಲಾಖೆಯ ಈ ವಿಧಾನದಿಂದಾಗಿ ಬರೊಬ್ಬರಿ 319 ಕೋಟಿ ಕಾಗದದ ಉಳಿತಾಯವಾಗಲಿದೆ ಎಂದು ತಿಳಿದುಬಂದಿದೆ.

