ರಾಜ್ಯಆನ್ಲೈನ್ ಲೈಂಗಿಕ ಶೋಷಣೆ, ದೌರ್ಜನ್ಯ ತಪ್ಪಿಸಲು ಮಕ್ಕಳು-ಪೋಷಕರ ನಡುವಿನ ಸಂಬಂಧ ಉತ್ತಮವಾಗಿರಬೇಕು: KSCPCR ಅಧ್ಯಕ್ಷ ನಾಗಣ್ಣ ಗೌಡ
ಮಕ್ಕಳು ಶಾಲೆಯಲ್ಲಿ ಹೆಚ್ಚೆಚ್ಚು ಸಮಯ ಕಳೆದಂತೆ ಅವರು ಇಂಟರ್ನೆಟ್ನ ಅಪಾಯಗಳಿಂದ ದೂರವಿರುತ್ತಾರೆ ಎನ್ನುವ ನಾಗಣ್ಣ ಗೌಡರು, ಶಿಕ್ಷಣ ಕ್ಷೇತ್ರದ ತಜ್ಞರನ್ನು ಒಳಗೊಂಡ ಪ್ಯಾನಲ್ ಚರ್ಚೆ ಸೇರಿದಂತೆ ಸಮ್ಮೇಳನವು ಜಂಟಿ ಅಧ್ಯಯನವನ್ನು ಆಧರಿಸಿತ್ತು.