ಆನ್ ಲೈನ್ ದೂರು ಸಲ್ಲಿಕೆ

Zero FIR, ಆನ್ಲೈನ್ ದೂರು, ನಾಗರಿಕ ಸ್ನೇಹಿ: ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1ರಿಂದ ಜಾರಿಗೆ!
ಕಳೆದ ವರ್ಷದ ಡಿಸೆಂಬರ್ ನಲ್ಲಿ ಜಾರಿಗೆ ಬಂದ ಹೊಸ ಕಾನೂನುಗಳು ಕ್ರಮವಾಗಿ ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಬದಲಿಸಲು ಸಿದ್ಧವಾಗಿವೆ.

ವಾಹನ ಕಳೆದುಹೋಗಿದೆಯೇ?: ಚಿಂತಿಸಬೇಡಿ, ಆನ್ ಲೈನ್ ನಲ್ಲಿ ದೂರು ಸಲ್ಲಿಸಿ
ರಾಜ್ಯದ ಯಾವುದೇ ಭಾಗದಲ್ಲಿ ನಿಮ್ಮ ವಾಹನ ಕಳೆದುಹೋಗಿದೆ ಎಂದರೆ ಇನ್ನು ಮುಂದೆ ದೂರು ದಾಖಲಿಸಲು ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಪೊಲೀಸ್ ಠಾಣೆಗೆ ಅಲೆಯಬೇಕೆಂದೇನಿಲ್ಲ. ಕರ್ನಾಟಕ ಪೊಲೀಸ್ ವೆಬ್ ಸೈಟ್ www.ksp.karnataka.gov.in ಗೆ ಲಾಗ್ ಇನ್ ಆಗಿ ಆನ್ ಲೈನ್ ನಲ್ಲಿ ದೂರು ಸಲ್ಲಿಸಿ ಎಫ್ಐಆರ್ ಪಡೆಯಿರಿ.

