ರಾಜ್ಯಡೇಟಿಂಗ್ ಆಪ್ ಮೂಲಕ ವಿವಾಹಿತ ವ್ಯಕ್ತಿಯಿಂದ ಹಣ ದರೋಡೆ ಮಾಡಿದ ಬೆಂಗಳೂರಿನ ಗ್ಯಾಂಗ್
ಆನ್ಲೈನ್ ಡೇಟಿಂಗ್ ಆ್ಯಪ್ ಮೂಲಕ ಬಲೆಗೆ ಬೀಳಿಸಿ 36 ವರ್ಷದ ವ್ಯಕ್ತಿಯೊಬ್ಬನನ್ನು ಮೂವರ ತಂಡ ದರೋಡೆ ಮಾಡಿದೆ. ಸಂತ್ರಸ್ತ ಸರ್ಜಾಪುರದ ಬಿಲ್ಲಾಪುರ ನಿವಾಸಿಯಾಗಿದ್ದು, ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ. ಸಂತ್ರಸ್ತ ಹೋಟೆಲ್ನಲ್ಲಿ ಉದ್ಯೋಗ ಪಡೆದ ನಂತರ ಕುಟುಂಬವು ಒಂಬತ್ತು ತಿಂಗಳ ಹಿಂದೆ ಆಂಧ್ರಪ್ರದೇಶದಿಂದ ನಗರಕ್ಕೆ ಬಂದಿದ್ದರು.