ರಾಜ್ಯರಾಜ್ಯದಲ್ಲಿ ಆನ್ ಲೈನ್ ಆಸ್ತಿ ನೋಂದಣಿ ವ್ಯವಸ್ಥೆ ಜಾರಿ: ಮನೆ ಖರೀದಿ, ಡೆವಲಪರ್ಗಳಿಂದ ಹಸ್ತಾಂತರ ಪ್ರಕ್ರಿಯೆ ಸುಲಭ
ರಾಜ್ಯ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು, ಸುಮಾರು 65 ಕೋಟಿ ರೂಪಯಿ ವೆಚ್ಚದ AI ಆಧಾರಿತ ಕಾವೇರಿ 3.0 ಪ್ಲಾಟ್ಫಾರ್ಮ್ ನ್ನು ಆರಂಭಿಸಲಾಗುವುದು ಎಂದು ಹೇಳಿದರು. ಇದು ಕಾಗದರಹಿತ ಮತ್ತು ಸಂಪೂರ್ಣ ಡಿಜಿಟಲ್ ಆಸ್ತಿ ನೋಂದಣಿ ವ್ಯವಸ್ಥೆ ಒದಗಿಸುವ ಉದ್ದೇಶ ಹೊಂದಿದೆ.