ರಾಜ್ಯಶಿಫ್ಟ್ ಮಾದರಿಯಲ್ಲಿ, ಆನ್ ಲೈನ್ ತರಗತಿಗಳ ಮೂಲಕ ಶಾಲೆ ಮರು ಆರಂಭವಾಗಬೇಕು:ಡಿಆರ್ ಡಿಒ ಮಾಜಿ ಮಹಾ ನಿರ್ದೇಶಕ
ಕೊರೋನಾ ವೈರಸ್ ಸಮಯದಲ್ಲಿ ಶಾಲೆಗಳನ್ನು ತೆರೆಯುವುದಾದರೆ ಶಿಫ್ಟ್ ಮಾದರಿಯಲ್ಲಿ ಮತ್ತು ಪ್ರಾಜೆಕ್ಟ್ ಆಧಾರಿತ ಅಧ್ಯಯನವನ್ನು ಆದ್ಯತೆಯಾಗಿಟ್ಟುಕೊಂಡು ಆನ್ ಲೈನ್ ತರಗತಿಗಳನ್ನು ಆರಂಭಿಸುವಂತೆ ಖ್ಯಾತ ವಿಜ್ಞಾನಿ ಸಲಹೆ ನೀಡಿದ್ದಾರೆ.