ರಾಜ್ಯಆನೇಕಲ್ ಕೋರ್ಟ್ನಲ್ಲಿ ಭದ್ರತಾ ಲೋಪ: 28 ಪ್ರಮುಖ ಕೇಸ್ ಫೈಲ್ಸ್ ನಾಪತ್ತೆ; ಕದ್ದವರು ಯಾರು..?
ನ್ಯಾಯಾಲಯದ ಸಿಬ್ಬಂದಿ ಹಲವು ಬಾರಿ ಹುಡುಕಾಟ ನಡೆಸಿದರೂ ಕಡತಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ದಾಖಲೆಗಳ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.